ಅನುರಾಗ ಕ್ರೀತೆಷನ್ ಸಂಸ್ಥೆಯು ಸಲ್ಲಿಸುವ ಸೇವೆಗಳಲ್ಲಿ ಪ್ರಮುಖವಾದ್ದು ಸಲಹಾ ಸೇವೆಗಳು.

ಅನುರಾಗ ಕ್ರಿಯೆಷನ್ ಸಂಸ್ಥೆಯು ಮಾಧ್ಯಮ ಕ್ಷೆತ್ರದಲ್ಲಿ ವದಗಿಸುವ ಸೇವೆಗಳಲ್ಲಿ ಪ್ರಮುಖವಾದದ್ದು ಸಲಹಾ ಸೇವೆಗಳು. ಸಮುದಾಯ ಬಾನುಲಿ ಕೇಂದ್ರ, ಖಾಸಗಿ ಏಫ್.ಎಮ್ ಬಾನುಲಿ ಕೇಂದ್ರ, ಖಾಸಗಿ ಟಿ.ವಿ ಚಾನಲ, IPTV ಕೇಂದ್ರಗಳನ್ನು ನಿರ್ಮಾಣ ಮಾಡುವ ಮತ್ತು ಅವುಗಳ ನಿರ್ವಹಣೆಗೆ ತರಬೇತಿಯನ್ನು ಕೊಡುವ ನಿಟ್ಟಿನಲ್ಲಿ ಸಲಹಾ ಸೇವೆಯನ್ನು ಸಂಸ್ಥೆಯು ಟರ್ನಕೀ ರಿತಿಯಲ್ಲಿ ಅಥವಾ ಒಪ್ಪಂದಗಳ ಆದಾರದ ಮೇಲೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ನಿರ್ವಹಿಸುತ್ತದೆ.
ರೇಡಿಯೋ ಮತ್ತು ದೃಶ್ಯ ಮಾಧ್ಯಮ ಕ್ಷೇತ್ರದಲ್ಲಿ ಪರಿಣಿತಿಯನ್ನು ಹೊಂದಿರುವ ಸಂಪನ್ಮೊಲ ವ್ಯಕ್ತಿಗಳ ಸಮೂಹವನ್ನು ಸಂಸ್ಥೆ ಹೊಂದಿದ್ದು. ತಾಂತ್ರಿಕ ಮತ್ತು ಕಾರ್ಯಕ್ರಮ ನಿರ್ಮಾಣ ಎರಡು ವಿಭಾಗದಲ್ಲೂ ತರಬೇತಿ ಮತ್ತು ಅವುಗಳ ನಿರ್ವಣೆಗೆ ಬೇಕಾದ ಸೂಕ್ತ ಮಾರ್ಗದರ್ಶನವನ್ನು ಸಂಸ್ಥೆಯು ಕೊಡುತ್ತದೆ.