ಸೇವೆಗಳು

ಖಾಸಗಿ ಎಫ್.ಎಮ್ ರೇಡಿಯೋ ಕೆಂದ್ರಗಳು, ಟಿ.ವಿ ಕೇಂದ್ರಗಳು ಹಾಗೂ ಸಮುದಾಯ ಬಾನುಲಿ ಕೇಂದ್ರಗಳ ನಿರ್ಮಾಣ ಮತ್ತು ನಿರ್ವಹಣೆಮಾಡುವ ಸೇವೆಗಳನ್ನು ಸಂಸ್ಥೆಯು ಟರ್ನಕಿ ಮಾದರಿಯಲ್ಲಿ ಅಥವಾ ಒಪ್ಪಂದ್ದ ಮೇರೆಗೆ ಸಲಹಾ ಸೇವೆಗಳನ್ನು ಸಂಸ್ಥೆಯು ಗ್ರಾಹಕರ ಬೇಡಿಕೆಗೆ ಅನುಗೂಣವಾಗಿ ಸಲ್ಲಿಸುತ್ತದೆ. ಈ ಸೇವೆಗಳ ವಿವರಗಳಿರುವ ಪಿ.ಪಿ.ಟಿ ಯಲ್ಲಿ ಹೆಚ್ಚಿನ ವಿವರಗಳನ್ನ ನೋಡ ಬಹುದು.