ಸಂಸ್ಥೆಯ ಕುರಿತು

ಅನುರಾಗ ಕ್ರಿಯೇಷನ್ ಸಂಸ್ಥೆಯು, ಮಾಧ್ಯಮ ಕ್ಷೇತ್ರದ ತಾಂತ್ರಿಕ ಕೌಶಲ್ಯ ಹಾಗೂ ಕಾರ್ಯಕ್ರಮ ನಿರ್ಮಾಣದಲ್ಲಿ ಪ್ರಭುತ್ವವನ್ನು ಹೊಂದಿರುವ ಸಂಪನ್ಮೂಲ ವ್ಯೆಕ್ತಿಗಳ ಒಂದು ಸಮೂಹವಾಗಿದ್ದು. ಮಾದ್ಯಮ ಕ್ಷೇತ್ರದಲ್ಲಿನ ನಿಮ್ಮ ಕನಸುಗಳನ್ನು, ನಿಮ್ಮ ಗುರಿಗಳನ್ನ ಸಾದಿಸಲು ಸಹಕಾರಿಯಗುವ ಹಾಗೂ ನಿಮ್ಮ ಸೇವೆಗೆ ಸದಾ ಸಿದ್ಧವಿರುವ ಸಂಸ್ಥೆ ಅನುರಾಗ ಕ್ರಿಯೇಷನ್.

ಅನುರಾಗ ಕ್ರಿಯೇಷನ್ ಸಂಸ್ಥೆಯಲ್ಲಿ ಲಭ್ಯವಿರುವ ಸೇವೆಗಳಲ್ಲಿ ಪ್ರಮುಖವಾದದ್ದು ಸಲಹಾ ಸೇವೆಗಳು. ಈ ನಿಟ್ಟಿನಲ್ಲಿ ನಾವು ಪ್ರೈವೆಟ್ ಎಫ್.ಎಮ್ ರೇಡಿಯೋ ಕೆಂದ್ರಗಳು, ಸಮುದಾಯ ಭಾನುಲಿ ಕೇಂದ್ರ ಹಾಗೂ ಸ್ಯಾಟಲೈಟ ಟೀವಿ ಕೇಂದ್ರಗಳನ್ನ ನಿರ್ಮಾಣ ಮಾಡುವ ಹಾಗೂ ಸರ್ಕಾರದ ಪರವಾನಿಗೆ ಪಡೆಯುವ ಮತ್ತು ಯಶಸ್ವಿಯಾಗಿ ಕಾರ್ಯನಿರ್ವಹಿಸುವವರೆಗಿನ ಸೇವೆಯನ್ನು ಟರ್ನಕೀ ರಿತಿಯಲ್ಲಿ ಅಥವಾ ಒಪ್ಪಂದ ಮಾದರಿಗಳಲ್ಲಿ ಸೇವೆಯನ್ನು ಸಲ್ಲಿಸುತ್ತೇವೆ.
ರೇಡಿಯೋ ಪ್ರೊಡಕ್ಷನ್ ಹಾಗೂ ಕಿರುತೆರಗೆ ಧಾರವಹಿಗಳನ್ನ ನಿರ್ಮಿಸುವ ಜವಾಭ್ಧಾರಿಗಳನ್ನು ನಿರ್ವಹಿಸುತ್ತೇವೆ.