ದೃಶ್ಯ ಮತ್ತು ಶ್ರವ್ಯ ಮಾದ್ಯಮಗಳ ಕಾರ್ಯಕ್ರಮ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಸಂಸ್ಥೆಯು ಸಲ್ಲಿಸುವ ಸೇವೆಗಳು.

ಸಂಸ್ಥೆಯು ಟಿ.ವಿ ಚಾನಲ್ ಗಳಿಗೆ ಫ್ರಿಕ್ಷನ್ ಮತ್ತು ನಾನ್ ಫ್ರಿಕ್ಷನ್ ಕಾರ್ಯಕ್ರಮಗಳನ್ನ ಗ್ರಾಹಕರ ಬೇಡಿಕೆಗಳಿಗೆ ಅನುಗೂಣವಾಗಿ ನಿರ್ಮಿಸಿ ಕೂಡುತ್ತದೆ ಮತ್ತು ಸರ್ಕಾರದ ಸಂಸ್ಥೆಗಳಿಗೆ ಹಾಗೂ ಖಾಸಗಿ ಸಂಸ್ಥೆಗಳಿಗೆ ಸಾಕ್ಷ ಚಿತ್ರ (ಡಾಕಿಮೇಂಟ್ರಿ)ಗಳನ್ನ ನಿರ್ಮಿಸುತ್ತೆವೆ. ಅಲ್ಲದೆ ರೇಡಿಯೋ ಜಿಂಗಲ್ಸ್ ಮತ್ತು ರೇಡಿಯೋ ಜಾಹಿರಾತುಗಳ ನಿರ್ಮಾಣವನ್ನು ಸಂಸ್ಥೆಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ನಿರ್ಮಿಸಿ ಕೂಡುತ್ತದೆ. ವಿದ್ಯಾ ಸಂಸ್ಥೆಗಳ ಮತ್ತು ಸಂಘ ಸಂಸ್ಥೆಗಳ ಪ್ರಚಾರಕ್ಕೆ ಪೂರಕವಾಗುವ ಕಾರ್ಯಕ್ರಮಗಳನ್ನು ದೃಶ್ಯ ಮತ್ತು ಶ್ರಾವ್ಯಮಾದ್ಯಮದಲ್ಲಿ ನಿರ್ಮಿಸಿ ಕೊಡುತ್ತೆವೆ.

ಮೆಲ್ಕಂಡ ಸೇವೆಗಳಲ್ಲದೆ ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಚಿತ್ರಗಳ ನಿರ್ಮಾಣವನ್ನಯ ಸಂಸ್ಥೆಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ನಿರ್ಮಿಸಿ ಕೊಡುತ್ತದೆ. ಚಲನ ಚಿತ್ರಕ್ಕೆ ಬೇಕಾಗುವ ಕತೆ, ಚಿತ್ರ ಕತೆ,ಸಂಬಾಷಣೆ,ಸಂಕಲನ, ಚಿತ್ರದ ನಿರ್ಮಾಣ , ನಿರ್ದೇಶನ ಈ ಎಲ್ಲ ವಿಭಾಗಗಳ ಸಂರ್ಪೊಣ ಜವ್ಬಾದಾರಿ ಮತ್ತು ನಿರ್ವಹಣೆಯನ್ನು ಸಂಸ್ಥೆ ನೋಡಿಕೊಳ್ಳುತ್ತದೆ ಈ ಮೂಲಕ ಗ್ರಾಹಕರ ಕನಸು ಸಾಕಾರ ಗೊಳಿಸುವುದು ಸಂಸ್ಥೆಯ ಮೂದಲ ಆದ್ಯತೆಯಾಗಿರುತ್ತದೆ.